ಬೆಂಗಳೂರು: ‘ಈ ಹಿಂದೆ 10 ಸಾವಿರ ಶಿಕ್ಷಕರ ಹುದ್ದೆಗೆ ( Teacher Recruitment ) ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಸುಮಾರು 3,800 ಶಿಕ್ಷಕರು ಮಾತ್ರ ಭರ್ತಿಯಾಗಿದ್ದರು. ಈ ಬಾರಿ 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ( Teacher Jobs ) ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ಹುದ್ದೆಗಳು ಭರ್ತಿಯಾಗಬಹುದು ಎಂಬ ವಿಶ್ವಾಸವಿದೆ. ನವೆಂಬರ್‌ನಲ್ಲಿ ಟಿಇಟಿ ಪರೀಕ್ಷೆ ಹಾಗೂ ಮುಂದಿನ ವರ್ಷ ಫೆಬ್ರವರಿಯಲ್ಲಿ ಮತ್ತೊಂದು ಸುತ್ತಿನ ಸಿಇಟಿ ಪರೀಕ್ಷೆ ನಡೆಸಿ ಉಳಿದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಪ್ರಯತ್ನವನ್ನು … Continue reading Teacher Recruitment: ‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಮತ್ತೆ 2023ರ ಫೆಬ್ರವರಿಯಲ್ಲಿ ನೇಮಕಾತಿಗೆ ಸಿಇಟಿ – ಸಚಿವ ಬಿ.ಸಿ ನಾಗೇಶ್
Copy and paste this URL into your WordPress site to embed
Copy and paste this code into your site to embed