ಬೆಂಗಳೂರು: 2023-24ನೇ ಸಾಲಿನ ವರ್ಗಾವಣೆಯ ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ದಿನಾಂಕ 10-01-2023ರಂದು ಪ್ರಕಟಿಸಲಾಗುತ್ತಿದೆ. ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ( Teacher Transfer ) ಗುಡ್ ನ್ಯೂಸ್ ನೀಡಲಾಗಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿಯನ್ನು ವೇಳಾಪಟ್ಟಿಯಂತೆ ದಿನಾಂಕ 06-01-2023ರಂದು ಬಿಡುಗಡೆ ಮಾಡಬೇಕಿರುತ್ತದೆ. ಆದ್ರೇ ಕಾರಣಾಂತರಗಳಿಂದ ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿಯನ್ನು ದಿನಾಂಕ 10-01-2023ರಂದು ಪ್ರಕಟಿಸುವುದಾಗಿ … Continue reading Teacher Transfer: ‘ವರ್ಗಾವಣೆ ನಿರೀಕ್ಷೆ’ಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಜ.10ರಂದು ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿ ಪ್ರಕಟ
Copy and paste this URL into your WordPress site to embed
Copy and paste this code into your site to embed