ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ಈಗ ಶಾಲೆಗಳಲ್ಲಿ 10 ದಿನಗಳ ‘ನೋ ಬ್ಯಾಗ್ ಡೇ’, ‘ಐತಿಹಾಸಿಕ ತಾಣ’ಗಳಿಗೆ ಪ್ರವಾಸ
ನವದೆಹಲಿ : ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ಈಗ ಶಾಲೆಗಳಲ್ಲಿ 10 ದಿನ ‘ನೋ ಬ್ಯಾಗ್ ಡೇ’ ಇರುತ್ತದೆ. ಈ ಸಂಬಂಧ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಅಧಿಸೂಚನೆ ಹೊರಡಿಸಿದೆ. ವಿದ್ಯಾರ್ಥಿಗಳನ್ನ ಬ್ಯಾಗ್’ನ ಹೊರೆಯಿಂದ ಮುಕ್ತಗೊಳಿಸುವ ಮೂಲಕ ತರಗತಿಯ ಹೊರಗೆ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯನ್ನ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಶಿಕ್ಷಣ ತಜ್ಞ ದೇವ್ ಶರ್ಮಾ ಮಾತನಾಡಿ, ವಿದ್ಯಾರ್ಥಿಗಳನ್ನ ಕಂಠಪಾಠ ಮತ್ತು ಕಂಠಪಾಠದ ಶಿಕ್ಷಣ … Continue reading ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ಈಗ ಶಾಲೆಗಳಲ್ಲಿ 10 ದಿನಗಳ ‘ನೋ ಬ್ಯಾಗ್ ಡೇ’, ‘ಐತಿಹಾಸಿಕ ತಾಣ’ಗಳಿಗೆ ಪ್ರವಾಸ
Copy and paste this URL into your WordPress site to embed
Copy and paste this code into your site to embed