‘ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ‘BMTC ಬಸ್’ನಲ್ಲಿ ಅ.31ರವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ
ಬೆಂಗಳೂರು: ಕೊರೋನಾ ಕಾರಣದಿಂದಾಗಿ ( Coronavirus ) ಶಾಲಾ-ಕಾಲೇಜುಗಳ ( School College ) ತಡವಾಗಿ ಆರಂಭವಾಗಿರೋ ಕಾರಣದಿಂದಾಗಿ, ಪರೀಕ್ಷೆಗಳು ಕೂಡ ತಡವಾಗಿ ಆರಂಭಗೊಂಡಿವೆ. ಈ ಹಿನ್ನಲೆಯಲ್ಲಿ ಪದವಿ, ಸ್ನಾತಕೋತ್ತರ ಸೇರಿದಂತೆ ವಿವಿಧ ಕೋರ್ಸ್ ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲವಾಗೋ ನಿಟ್ಟಿನಲ್ಲಿ, ಬಿಎಂಟಿಸಿಯು ( BMTC ) ಅಕ್ಟೋಬರ್ 31, 2022ರವರೆಗೆ ಬಿಎಂಟಿಸಿ ಬಸ್ ನಲ್ಲಿ ಉಟಿತವಾಗಿ ಸಂಚರಿಸೋದಕ್ಕೆ ಅವಕಾಶ ನೀಡಿದೆ. Job Alert: ‘ಪೊಲೀಸ್ ಕಾನ್ಸ್ ಟೇಬಲ್ ಹುದ್ದೆ’ಗಳ ನೇಮಕಾತಿ ಸಂಬಂಧ, ಇಲಾಖೆಯಿಂದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ … Continue reading ‘ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ‘BMTC ಬಸ್’ನಲ್ಲಿ ಅ.31ರವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ
Copy and paste this URL into your WordPress site to embed
Copy and paste this code into your site to embed