ಷೇರು ಹೂಡಿಕೆದಾರರಿಗೆ ಸಂತಸದ ಸುದ್ದಿ: ಸೆನ್ಸೆಕ್ಸ್ 2,946 ಪಾಯಿಂಟ್ ಏರಿಕೆ, 24,000 ಗಡಿ ಸಮೀಪಿಸಿದ ನಿಫ್ಟಿ

ಮುಂಬೈ: ಜಾಗತಿಕ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಇಂದು (ಏಪ್ರಿಲ್ 8, 2026) ಐತಿಹಾಸಿಕ ಏರಿಕೆಗೆ ಸಾಕ್ಷಿಯಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಹೂಡಿಕೆದಾರರಲ್ಲಿ ಭರವಸೆ ಮೂಡಿದ್ದು, ದಲಾಲ್ ಸ್ಟ್ರೀಟ್‌ನಲ್ಲಿ ಸಂಭ್ರಮ ಮನೆಮಾಡಿದೆ. ಮಾರುಕಟ್ಟೆಯ ಪ್ರಮುಖ ಅಂಕಿಅಂಶಗಳು: ಬಿಎಸ್‌ಇ ಸೆನ್ಸೆಕ್ಸ್: ದಿನದ ಅಂತ್ಯಕ್ಕೆ 2,946 ಪಾಯಿಂಟ್ಸ್ (ಶೇ. 3.95) ಜಿಗಿತ ಕಂಡು 77,562.90 ಮಟ್ಟದಲ್ಲಿ ಸ್ಥಿರವಾಯಿತು. ಎನ್‌ಎಸ್‌ಇ ನಿಫ್ಟಿ: 874 ಪಾಯಿಂಟ್ಸ್ (ಶೇ. 3.78) ಏರಿಕೆಯಾಗಿ … Continue reading ಷೇರು ಹೂಡಿಕೆದಾರರಿಗೆ ಸಂತಸದ ಸುದ್ದಿ: ಸೆನ್ಸೆಕ್ಸ್ 2,946 ಪಾಯಿಂಟ್ ಏರಿಕೆ, 24,000 ಗಡಿ ಸಮೀಪಿಸಿದ ನಿಫ್ಟಿ