ರಾಜ್ಯದ ‘ಯಜಮಾನಿ’ಯರಿಗೆ ಸಿಹಿಸುದ್ದಿ: ಇಂದೇ 2 ತಿಂಗಳ ‘ಗೃಹಲಕ್ಷ್ಮೀ ಯೋಜನೆ’ ಬಾಕಿ ಹಣ ಜಮಾ | Gruha Lakshmi Scheme
ಮಂಡ್ಯ: ಕಳೆದ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಇಂದೇ ಜಮಾ ಮಾಡಲಾಗುವುದು. ಎರಡು ತಿಂಗಳ ಹಣ ಇಂದು ಮನೆ ಒಡತಿಯರ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಲಿದ್ದು, ಇದರ ಬಗ್ಗೆ ಗೊಂದಲ ಬೇಡ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂಬುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈ ಮೂಲಕ ರಾಜ್ಯದ ಯಜಮಾನಿ ಮಹಿಳೆಯರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಮುಂದಾಳತ್ವದಲ್ಲಿ ಮಂಡ್ಯದಲ್ಲಿ ಮಂಗಳವಾರ … Continue reading ರಾಜ್ಯದ ‘ಯಜಮಾನಿ’ಯರಿಗೆ ಸಿಹಿಸುದ್ದಿ: ಇಂದೇ 2 ತಿಂಗಳ ‘ಗೃಹಲಕ್ಷ್ಮೀ ಯೋಜನೆ’ ಬಾಕಿ ಹಣ ಜಮಾ | Gruha Lakshmi Scheme
Copy and paste this URL into your WordPress site to embed
Copy and paste this code into your site to embed