BIG NEWS: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ‘7ನೇ ವೇತನ ಆಯೋಗ’ಕ್ಕೆ 44 ಹುದ್ದೆ ಸೃಜಿಸಿ ಸರ್ಕಾರ ಆದೇಶ | 7th State Pay Commission

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಸರ್ಕಾರಿ ನೌಕರರಿಗೆ ( Karnataka Government Employees ) 7ನೇ ರಾಜ್ಯ ವೇತನ ಆಯೋಗ ( 7th State Pay Commission ) ಜಾರಿಯ ಘೋಷಣೆ ಮಾಡಲಾಗಿತ್ತು. ಇದೀಗ ಈ ಆಯೋಗಕ್ಕೆ ಹುದ್ದೆಗಳನ್ನು ಸೃಜಿಸಿ ಆದೇಶಿಸಲಾಗಿದೆ. BREAKING NEWS: ಮುರುಘಾ ಶ್ರೀ ವಿರುದ್ಧ ಪೋಸ್ಕೋ ಕೇಸ್: 3ನೇ ಆರೋಪಿ ಬಸವಾದಿತ್ಯಗೆ ಮಧ್ಯಂತರ ಜಾಮೀನು ಮಂಜೂರು ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, … Continue reading BIG NEWS: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ‘7ನೇ ವೇತನ ಆಯೋಗ’ಕ್ಕೆ 44 ಹುದ್ದೆ ಸೃಜಿಸಿ ಸರ್ಕಾರ ಆದೇಶ | 7th State Pay Commission