BREAKING NEWS: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ‘ತುಟ್ಟಿಭತ್ಯೆ’ ಶೇ.31ಕ್ಕೆ ಹೆಚ್ಚಿಸಿ ‘ಸರ್ಕಾರ ಅಧಿಕೃತ ಆದೇಶ’ | DA Hike

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರು ರಾಜ್ಯ ಸರ್ಕಾರಿ ನೌಕರರ ( Karnataka Government Employees ) ತುಟ್ಟಿಭತ್ಯೆಯನ್ನು ಶೇ.27.25ರಿಂದ ಶೇ.31ರಷ್ಟು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇಂದು ಜುಲೈ.1, 2022ರಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ( Dearness Allowance – DA ) ಶೇ.3.75ರಷ್ಟು ಹೆಚ್ಚಳ ಮಾಡಿ ಅಧಿಕೃತವಾಗಿ ಆದೇಶಿಸಿದ್ದಾರೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರಿ … Continue reading BREAKING NEWS: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ‘ತುಟ್ಟಿಭತ್ಯೆ’ ಶೇ.31ಕ್ಕೆ ಹೆಚ್ಚಿಸಿ ‘ಸರ್ಕಾರ ಅಧಿಕೃತ ಆದೇಶ’ | DA Hike