ಸಿಲಿಕಾನ್ ಸಿಟಿ ಜನರಿಗೆ ಗುಡ್ ನ್ಯೂಸ್ : ‘ರಾತ್ರಿ 9ರವರೆಗೆ ಮೆಟ್ರೋ ರೈಲು ಸೇವೆ’ ವಿಸ್ತರಣೆ

ಬೆಂಗಳೂರು : ರಾಜ್ಯ ಸರ್ಕಾರ ಅನ್ ಲಾಕ್ 4.0 ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಿದೆ. ಈ ಮಾರ್ಗಸೂಚಿಯಂತೆ ರಾತ್ರಿ ಕರ್ಪ್ಯೂ 10 ಗಂಟೆಯಿಂದ ಆರಂಭವಾಗಿ ಬೆಳಿಗ್ಗೆ 5 ಗಂಟೆಯವರೆಗೆ ನಿಗದಿ ಪಡಿಸಿದೆ. ಈ ಹಿನ್ನಲೆಯಲ್ಲಿ, ನಮ್ಮ ಮೆಟ್ರೋ ಸಂಚಾರವನ್ನು ರಾತ್ರಿ 9ಗಂಟೆಯವರೆಗೆ ವಿಸ್ತರಿಸಿದೆ. ಡೆಲ್ಟಾ ರೂಪಾಂತರ ಶೀಘ್ರದಲ್ಲೇ ವಿಶ್ವದಾದ್ಯಂತ ಕೋವಿಡ್-19 ರ ಪ್ರಬಲ ತಳಿಯಾಗಲಿದೆ : ಎಚ್ಚರಿಕೆ ನೀಡಿದ WHO ಈ ಕುರಿತಂತೆ ಬೆಂಗಳೂರು ಮೆಟ್ರೋ ರೈಲು ನಿಗಮವು ಪ್ರಕಟಣೆ ಹೊರಡಿಸಿದ್ದು, ನಮ್ಮ ಮೆಟ್ರೋ ಈವರೆಗೆ ರಾತ್ರಿ 9ರವರೆಗೆ … Continue reading ಸಿಲಿಕಾನ್ ಸಿಟಿ ಜನರಿಗೆ ಗುಡ್ ನ್ಯೂಸ್ : ‘ರಾತ್ರಿ 9ರವರೆಗೆ ಮೆಟ್ರೋ ರೈಲು ಸೇವೆ’ ವಿಸ್ತರಣೆ