ಹಿರಿಯ ನಾಗರೀಕರಿಗೆ ಭರ್ಜರಿ ಗುಡ್ ನ್ಯೂಸ್: ಎಫ್ ಡಿ ಮೇಲಿನ ಬಡ್ಡಿದರ 3 ವರ್ಷಗಳ ಬಳಿಕ ಶೇ.8ಕ್ಕೆ ಹೆಚ್ಚಳ

ನವದೆಹಲಿ: ಹಿರಿಯ ನಾಗರೀಕರ ಸ್ಥಿರ ಠೇವಣಿಗಳ(ಎಫ್ ಡಿ) ಮೇಲಿನ ಬಡ್ಡಿದರ ಮೂರು ವರ್ಷಗಳ ಬಳಿಕ ಶೇ.8ಕ್ಕೇರಿಸಿದೆ. ಈ ಮೂಲಕ ಹಿರಿಯ ನಾಗರೀಕರಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಂತೆ ಆಗಿದೆ. ಕೊರೋನಾ ತಂದಿಟ್ಟಂತ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಹಿರಿಯ ನಾಗರೀಕರ ಎಫ್ ಡಿ ಮೇಲಿನ ಬಡ್ಡಿದರವನ್ನು ಇಳಿಸಲಾಗಿತ್ತು. ಇದೀಗ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿರುವ ಕಾರಣ ಸಾಲದ ಬಡ್ಡಿದರದ ಜೊತೆಗೆ, ಠೇವಣಿ ಬಡ್ಡಿದರವನ್ನೂ ಹೆಚ್ಚಿಸಲಾಗಿದೆ. ಸದ್ಯ ಕೆಲ ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಶೇ.8ರಷ್ಟು ಬಡ್ಡಿದರ ನೀಡುತ್ತಿವೆ. … Continue reading ಹಿರಿಯ ನಾಗರೀಕರಿಗೆ ಭರ್ಜರಿ ಗುಡ್ ನ್ಯೂಸ್: ಎಫ್ ಡಿ ಮೇಲಿನ ಬಡ್ಡಿದರ 3 ವರ್ಷಗಳ ಬಳಿಕ ಶೇ.8ಕ್ಕೆ ಹೆಚ್ಚಳ