GOOD NEWS: ‘SC, ST ವರ್ಗ’ದವರಿಗೆ ಗುಡ್ ನ್ಯೂಸ್: ‘ಒಳಮೀಸಲಾತಿ ಜಾರಿ’ಗೆ ಮುಂದಾದ ‘ರಾಜ್ಯ ಸರ್ಕಾರ’
ಬೆಂಗಳೂರು: ರಾಜ್ಯ ಸರ್ಕಾರದಿಂದ ಎಸ್ಸಿ, ಎಸ್ಟಿ ಸಮುದಾಯದವರಿಗೆ ಗುಡ್ ನ್ಯೂಸ್ ಎನ್ನುವಂತೆ ಒಳಮೀಸಲಾತಿ ಜಾರಿಗೊಳಿಸಲು ಮುಂದಾಗಿದೆ. ಸಿಎಂ ಸಿದ್ಧರಾಮಯ್ಯ ಬಳಿಗೆ ಮಾದಿಗ ಮುಖಂಡರ ನಿಯೋಗ ಭೇಟಿ ನೀಡಿದಾಗ, ಸುಪ್ರೀಂ ಕೋರ್ಟ್ ತೀರ್ಪು ಜಾರಿಗೆ ಬದ್ಧನೆಂದು ಅವರು ಅಭಯ ನೀಡಿರುವುದಾಗಿ ತಿಳಿದು ಬಂದಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ತುರ್ತು ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ ಮುಖಂಡರು ಸಚಿವರಾದ ಕೆ.ಎಚ್.ಮುನಿಯಪ್ಪ ಆರ್.ಬಿ.ತಿಮ್ಮಾಪೂರ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. … Continue reading GOOD NEWS: ‘SC, ST ವರ್ಗ’ದವರಿಗೆ ಗುಡ್ ನ್ಯೂಸ್: ‘ಒಳಮೀಸಲಾತಿ ಜಾರಿ’ಗೆ ಮುಂದಾದ ‘ರಾಜ್ಯ ಸರ್ಕಾರ’
Copy and paste this URL into your WordPress site to embed
Copy and paste this code into your site to embed