ರಾಜ್ಯದ `ಸಫಾಯಿ ಕರ್ಮಚಾರಿಗಳಿಗೆ’ ಗುಡ್ ನ್ಯೂಸ್ : ನಿಮಗೆ ಸಿಗಲಿವೆ ಸರ್ಕಾರದ ಈ ಸೌಲಭ್ಯಗಳು! ತಪ್ಪದೇ ಅರ್ಜಿ ಸಲ್ಲಿಸಿ

ಬೆಂಗಳೂರು : ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ವತಿಯಿಂದ 2024-25 ನೇ ಸಾಲಿನ ಬೆಂಗಳೂರು ನಗರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-1, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ -2, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-3, ಸ್ವಾವಲಂಬಿ ಸಾರಥಿ ಯೋಜನೆ, ಮೈಕ್ರೋ ಕ್ರೆಡಿಟ್ , ಭೂ ಒಡೆತನ ಯೋಜನೆಯಡಿ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಭೂಮಿಯನ್ನು ಒದಗಿಸುವ ಸಲುವಾಗಿ ಬೆಂಗಳೂರು ನಗರ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು … Continue reading ರಾಜ್ಯದ `ಸಫಾಯಿ ಕರ್ಮಚಾರಿಗಳಿಗೆ’ ಗುಡ್ ನ್ಯೂಸ್ : ನಿಮಗೆ ಸಿಗಲಿವೆ ಸರ್ಕಾರದ ಈ ಸೌಲಭ್ಯಗಳು! ತಪ್ಪದೇ ಅರ್ಜಿ ಸಲ್ಲಿಸಿ