BIG NEWS: ರಾಜ್ಯದ ‘ಗ್ರಾಮೀಣ ಜನತೆ’ಗೆ ಭರ್ಜರಿ ಗುಡ್ ನ್ಯೂಸ್: ಶೀಘ್ರವೇ ‘4ಜಿ ಸೇವೆ’ ಸಿಗದ ಕರ್ನಾಟಕದ 1048 ಗ್ರಾಮಗಳಲ್ಲಿ ಸೇವೆ ಆರಂಭ

ಬೆಂಗಳೂರು: ಕರ್ನಾಟಕದ ಅನೇಕ ಭಾಗಗಳಲ್ಲಿ ಸರಿಯಾಗಿ 4ಜಿ ನೆಟ್ವರ್ಕ್ ( 4G Network ) ಸಿಗದೇ ಜನರು ತೊಂದರೆ ಅನುಭವಿಸುತ್ತಾ ಇದ್ದರು. ಈ ಗ್ರಾಮಗಳಿಗೆ 4ಜಿ ಸೇವೆ ಒದಗಿಸೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ( Central Government ) ಯೋಜನೆಗೆ ಅನುಮತಿ ನೀಡಿದೆ. ಈ ಮೂಲಕ ರಾಜ್ಯದ ಗ್ರಾಮೀಣ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. BIG NEWS: ಯಡಿಯೂರಪ್ಪ ಅವರಂತಹ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳಿಸಿರುವಾಗ ಬೋಂಬೆ ಸಿಎಂ ಬೊಮ್ಮಾಯಿ ಯಾವ ಲೆಕ್ಕ – … Continue reading BIG NEWS: ರಾಜ್ಯದ ‘ಗ್ರಾಮೀಣ ಜನತೆ’ಗೆ ಭರ್ಜರಿ ಗುಡ್ ನ್ಯೂಸ್: ಶೀಘ್ರವೇ ‘4ಜಿ ಸೇವೆ’ ಸಿಗದ ಕರ್ನಾಟಕದ 1048 ಗ್ರಾಮಗಳಲ್ಲಿ ಸೇವೆ ಆರಂಭ