ರಾಮ ಭಕ್ತರಿಗೆ ಸಿಹಿ ಸುದ್ದಿ ; 2024 ಜನವರಿ 1ಕ್ಕೆ ‘ಅಯೋಧ್ಯೆ ರಾಮ ಮಂದಿರ’ ಉದ್ಘಾಟನೆ ; ಸಚಿವ ‘ಅಮಿತ್ ಶಾ’ ಘೋಷಣೆ

ಕೆಎನ್ಎನ್ಡಿಜಿಟಲ್ ಡೆಸ್ಕ್ : 2024ರ ಜನವರಿ 1ಕ್ಕೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಘೋಷಿಸಿದ್ದು, ಅಂದು ದೇವಸ್ಥಾನದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತ್ರಿಪುರಾದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ. “ರಾಹುಲ್ ಗಾಂಧಿ ಪದೇ ಪದೇ ಅಯೋಧ್ಯೆ ರಾಮಮಂದಿರವನ್ನ ಲೇವಡಿ ಮಾಡುತ್ತಾರೆ. ಅಲ್ಲಿ ನಿರ್ಮಾಣ ಮಾಡುತ್ತಿದ್ದಾರಾದ್ರೂ ಪೂರ್ಣಗೊಳ್ಳುವ ದಿನಾಂಕವನ್ನ ಹೇಳುವುದಿಲ್ಲ ಎನ್ನುತ್ತಿದ್ದರು. ಆದ್ರೆ, ಈಗ ನಾನು ಹೇಳುತ್ತಿದ್ದೇನೆ. ರಾಹುಲ್ ಬಾಬಾ, ಎಚ್ಚರಿಕೆಯಿಂದ ಆಲಿಸಿ. … Continue reading ರಾಮ ಭಕ್ತರಿಗೆ ಸಿಹಿ ಸುದ್ದಿ ; 2024 ಜನವರಿ 1ಕ್ಕೆ ‘ಅಯೋಧ್ಯೆ ರಾಮ ಮಂದಿರ’ ಉದ್ಘಾಟನೆ ; ಸಚಿವ ‘ಅಮಿತ್ ಶಾ’ ಘೋಷಣೆ