ರೈಲ್ವೆ ಸಿಬ್ಬಂದಿ ಮತ್ತು ಸಶಸ್ತ್ರ ಪಡೆಗಳಿಗೆ ಗುಡ್‌ ನ್ಯೂಸ್‌ : ಕೇಂದ್ರ ಸರ್ಕಾರದಿಂದ ಶೀಘ್ರವೇ DA ಹೆಚ್ಚಳ

ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಆತ್ಮೀಯ ಭತ್ಯೆಯನ್ನ ಶೇಕಡಾ 28ಕ್ಕೆ ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದ್ದು, ಈ ಆದೇಶವು 1 ಜುಲೈ 2021 ರಿಂದ ಜಾರಿಗೆ ಬರಲಿದೆ. ಆದ್ರೆ, ಈ ಆದೇಶ ರೈಲ್ವೆ ನೌಕರರು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. ಇದಕ್ಕಾಗಿ ಸಂಬಂಧಪಟ್ಟ ಸಚಿವಾಲಯಗಳು ಪ್ರತ್ಯೇಕ ಆದೇಶಗಳನ್ನ ನೀಡುತ್ವೆ ಎಂದಿತ್ತು. ಅದ್ರಂತೆ, ಶೀಘ್ರದಲ್ಲಿಯೇ ಈ ಆದೇಶ ಹೊರ ಬೀಳಲಿದೆ ಎನ್ನಲಾಗ್ತಿದೆ. ಈ ರಾಜ್ಯದಲ್ಲಿ ಎರಡು ದಿನ … Continue reading ರೈಲ್ವೆ ಸಿಬ್ಬಂದಿ ಮತ್ತು ಸಶಸ್ತ್ರ ಪಡೆಗಳಿಗೆ ಗುಡ್‌ ನ್ಯೂಸ್‌ : ಕೇಂದ್ರ ಸರ್ಕಾರದಿಂದ ಶೀಘ್ರವೇ DA ಹೆಚ್ಚಳ