‘ರೈಲ್ವೆ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್’ ಪುನರಾರಂಭ | Humsafar Weekly Express

ಬೆಂಗಳೂರು: ಉದಯಪುರ ಸಿಟಿ, ಮೈಸೂರು, ಉದಯಪುರ ಸಿಟಿ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ( Humsafar Weekly Express )ಇದೀಗ ವಾಯುವ್ಯ ರೈಲ್ವೆ ವಲಯವು ( North Western Railway Zone ) ಪುನರಾರಂಭಿಸಿದೆ. ಈ ಮೂಲಕ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 11.07.2022 ರಿಂದ ಉದಯಪುರ ಸಿಟಿ ಹಾಗೂ ದಿನಾಂಕ 14.07.2022 ರಿಂದ ಮೈಸೂರು ನಿಲ್ದಾಣದಿಂದ ಜಾರಿಗೆ ಬರುವಂತೆ ರೈಲು … Continue reading ‘ರೈಲ್ವೆ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್’ ಪುನರಾರಂಭ | Humsafar Weekly Express