BIG NEWS: ರಾಜ್ಯದ ‘ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ‘ಶಿಕ್ಷಣ ಇಲಾಖೆ’ಯಿಂದ ‘ಶೈಕ್ಷಣಿಕ ಪ್ರವಾಸ’ಕ್ಕೆ ಅನುಮತಿ

ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ( Primary and High School Students ) ಶೈಕ್ಷಣಿಕ ಪ್ರವಾಸವನ್ನು ( Educational Tour ) ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ( School Education Department ) ಅನುಮತಿ ನೀಡಿದೆ. ಈ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ( School Student ) ಗುಡ್ ನ್ಯೂಸ್ ನೀಡಿದೆ. ಬಾಡೂಟದಿಂದ ಮತಕ್ಷೇತ್ರಕ್ಕೆ ಮಾಡಿದ ವಂಚನೆ ಜನರು ಮರೆಯಲ್ಲ: ಸಚಿವ ಶ್ರೀರಾಮುಲು ವಿರುದ್ಧ ಡಾ.ಯೋಗೇಶ್ ಬಾಬು ಕಿಡಿ ಈ ಕುರಿತಂತೆ … Continue reading BIG NEWS: ರಾಜ್ಯದ ‘ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ‘ಶಿಕ್ಷಣ ಇಲಾಖೆ’ಯಿಂದ ‘ಶೈಕ್ಷಣಿಕ ಪ್ರವಾಸ’ಕ್ಕೆ ಅನುಮತಿ