ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ನೀವು PhonePay ಬಳಸುತ್ತೀರಾ? ಹಾಗಿದ್ರೆ ಒಳ್ಳೆಯ ಸುದ್ದಿ ಇದೆ. ಹೊಸ ಸೇವೆಗಳು ಲಭ್ಯವಾಗಿದ್ದು, ಆಧಾರ್ ಕಾರ್ಡ್ ಹೊಂದಿರುವವರು ಯುಪಿಐ ಸೇವೆಗಳನ್ನ ಸುಲಭವಾಗಿ ಪಡೆಯಬಹುದು. ಹೌದು, ಈಗ ಡೆಬಿಟ್ ಕಾರ್ಡ್ ಇಲ್ಲದೆಯೂ ಫೋನ್‌ಪೇ ನೋಂದಣಿಯನ್ನ ಪೂರ್ಣಗೊಳಿಸಬಹುದು. ಇದರರ್ಥ ಫೋನ್ ಪೇ ಅಪ್ಲಿಕೇಶನ್ ಬಳಸಿಕೊಂಡು ಆಧಾರ್ ಆಧಾರಿತ ಒಟಿಪಿ ದೃಢೀಕರಣದ ಮೂಲಕ ಯುಪಿಐ ಸೇವೆಗಳನ್ನ ಸಕ್ರಿಯಗೊಳಿಸಬಹುದು. ಡೆಬಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳ ಅಗತ್ಯವಿಲ್ಲ. ಫೋನ್ಪೇ ಅಪ್ಲಿಕೇಶನ್ ಹೊಂದಿರುವವರು ಆಧಾರ್ ಕಾರ್ಡ್ ವಿವರಗಳ ಮೂಲಕ … Continue reading ‘ಫೋನ್ ಪೇ’ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್ ; ನೋಂದಣಿಗೆ ‘ಡೆಬಿಟ್ ಕಾರ್ಡ್’ ಅಗತ್ಯವಿಲ್ಲ, ಈಗ ‘ಆಧಾರ್’ ಇದ್ರೆ ಸಾಕು
Copy and paste this URL into your WordPress site to embed
Copy and paste this code into your site to embed