ಸುಭಾಷಿತ :

Monday, February 24 , 2020 8:02 PM

`PF’ ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್ : ಭವಿಷ್ಯ ನಿಧಿ ಹಣ ವರ್ಗಾವಣೆ ನಿಯಮ ಇನ್ಮುಂದೆ ಸರಳ


Thursday, January 23rd, 2020 7:00 am

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್) ತನ್ನ ಸದಸ್ಯರಿಗೆ ಸಿಹಿಸುದ್ದಿವೊಂದನ್ನು ನೀಡಿದ್ದು, ತನ್ನ ಸದಸ್ಯರ ಖಾತೆಯಿಂದ ಹಣ ವರ್ಗಾವಣೆ ಮತ್ತು ಹಿಂದೆ ಪಡೆಯುವ ನಿಯಮಗಳನ್ನು ಸರಳಗೊಳಿಸಿದೆ.

ಹೌದು, ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಿಸಿದ ಸಂದರ್ಭದಲ್ಲಿ ತಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿ ತೊರೆದ ದಿನವನ್ನು ಉದ್ಯೋಗಿಯು ಅಂತರ್ಜಾಲ ತಾಣದಲ್ಲಿ ಬದಲಿಸಲು ಅವಕಾಶ ನೀಡಲಾಗಿದೆ.

ಉದ್ಯೋಗಿಗಳು ಕೆಲಸ ಬಿಟ್ಟ ನಂತರ ತಾನು ಕೆಲಸ ಮಾಡುವ ಸಂಸ್ಥೆಯನ್ನು ತೊರೆದ ದಿನವನ್ನು ಪಿಎಫ್ ಖಾತೆಯಲ್ಲಿ ನಮೂದಿಸಲು ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಿಸಿದಾಗ ಪಿಎಫ್ ಮೊತ್ತವನ್ನು ವರ್ಗಾಯಿಸುವ ಯುಎಎನ್ ಪಡೆಯಲು ಇನ್ಮುಂದೆ ಭವಿಷ್ಯ ನಿಧಿ ಸಂಘಟನೆಯ ವೆಬ್ ಸೈಟ್ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಇಪಿಎಫ್ ಒ ತಿಳಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions