ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ) ಜನರು ತತ್ತರಿಸಿ ಹೋಗಿದ್ದರು. ಈ ಮಳೆ ಯಾವಾಗ ಬಿಡುವು ಕೊಡುತ್ತಪ್ಪ ಅನ್ನುತ್ತ ಕೇಳುತ್ತಿದ್ದರು. ಅದರಲ್ಲೂ ಈ ದೀಪಾವಳಿ ಹಬ್ಬದ ( Deepavali Festival ) ಆಚರಣೆಗಾದ್ರೂ ಬಿಡುವು ಕೊಡುತ್ತೋ ಇಲ್ಲವೋ ಎನ್ನುವ ಆತಂಕದಲ್ಲೂ ಜನತೆ ಇದ್ದರು. ಇಂತಹ ಜನತೆಗೆ ನೆಮ್ಮದಿಯ ಸುದ್ದಿ ಎನ್ನುವಂತೆ ಇನ್ನೂ 5 ದಿನ ಮಳೆ ಬಿಡುವು ಕೊಡಲಿದೆ ಎಂಬುದಾಗಿ ಹವಾಮಾನ ಇಲಾಖೆ ( Meteorological Department ) … Continue reading ‘ದೀಪಾವಳಿ ಸಂಭ್ರಮ’ಕ್ಕೆ ‘ಮಳೆ ಅಡ್ಡಿ ಆತಂಕ’ದಲ್ಲಿದ್ದ ರಾಜ್ಯದ ಜನತೆಗೆ ನೆಮ್ಮದಿಯ ಸುದ್ದಿ: ಇಂದಿನಿಂದ 5 ದಿನ ಮಳೆ ಬಿಡುವು
Copy and paste this URL into your WordPress site to embed
Copy and paste this code into your site to embed