ಕರ್ನಾಟದ ಪಿಂಚಣಿದಾರರಿಗೆ ‘ಗುಡ್‌ನ್ಯೂಸ್‌’: ಇನ್ಮುಂದೆ ಪ್ರತಿ ತಿಂಗಳ ಈ ದಿನದಂದು ಸಿಗಲಿದೆ ‘Pension’…!

ಬೆಂಗಳೂರು: ಮಾಸಿಕ ಪಿಂಚಣಿ ಜಮಾ ದಿನಾಂಕವನ್ನು ಬದಲಾವಣೆ ಮಾಡುವ ಕುರಿತು ಕೆನರ ಬ್ಯಾಂಕ್‌ ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಈ ರೀತಿ ತಿಳಿಸಲಾಗಿದೆ. ಕೆನರಾ ಬ್ಯಾಂಕ್‌, ಭಾರತ ಸರ್ಕಾರದ ಒಡಂಬಡಿಕೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಬ್ಯಾಂಕ್‌ ದೇಶದಾದ್ಯಂತ ತನ್ನ ಹಾಜರಾತಿಯನ್ನು ಹೊಂದಿದ್ದು, ಕೇಂದ್ರ ನಾಗರಿಕ, ರಕ್ಷಣ, ರೈಲು, ಅಂಚೆ, ದೂರಸಂಪರ್ಕ ಹಾಗು ವಿವಿಧ ರಾಜ್ಯ ಸರ್ಕಾರಗಳ ಪಿಂಚಣಿಯನ್ನು ವಿತರಿಸುತ್ತಿದೆ. ಪ್ರಸ್ತುತ ಸುಮಾರು 157 ಲಕ್ಷವಾಗಿದೆ. ಕರ್ನಾಟಕ ರಾಜ, ಪಿಂಚಣಿಯಲ್ಲಿನ ನಮ್ಮ ಪಾಲು ಪಿಂಚಣಿದಾರರು ನಮ್ಮ ದೇಶದ ಹಿರಿಯ … Continue reading ಕರ್ನಾಟದ ಪಿಂಚಣಿದಾರರಿಗೆ ‘ಗುಡ್‌ನ್ಯೂಸ್‌’: ಇನ್ಮುಂದೆ ಪ್ರತಿ ತಿಂಗಳ ಈ ದಿನದಂದು ಸಿಗಲಿದೆ ‘Pension’…!