‘EPFO’ನಿಂದ ಪಿಂಚಣಿದಾರರಿಗೆ ಗುಡ್ ನ್ಯೂಸ್ ; ಯಾವುದೇ ಗಡುವಿಲ್ಲ, ಈಗ ಯಾವಾಗ ಬೇಕಾದ್ರು ‘ಲೈಫ್ ಸರ್ಟಿಫಿಕೇಟ್’ ಸಲ್ಲಿಸ್ಬೋದು

ನವದೆಹಲಿ : ಪಿಂಚಣಿದಾರರು ಯಾವುದೇ ತೊಂದರೆಯಿಲ್ಲದೇ ಪ್ರತಿ ತಿಂಗಳು ಹಣ ಪಡೆಯಲು ಜೀವನ ಪ್ರಮಾಣಪತ್ರವನ್ನ ಸಲ್ಲಿಸಬೇಕು. ಇಪಿಎಫ್‍ಒ ನೀಡಿದ ಗಡುವು ನವೆಂಬರ್ 30, 2022 ಆಗಿದ್ದು, ಪ್ರಾಮಾಣಪತ್ರ ಸಲ್ಲಿಸಿದರೆ ಮಾತ್ರ ಪಿಂಚಣಿ ಬರುತ್ತದೆ. ಆದ್ರೆ, ಸಧ್ಯ ಖಾಸಗಿ ವಲಯದಿಂದ ನಿವೃತ್ತರಾದವರಿಗೆ ಸಲ್ಲಿಸುವ ಪ್ರಮಾಣಪತ್ರ ಸಲ್ಲಿಸುವ ದಿನಾಂಕದಲ್ಲಿ ವ್ಯತ್ಯಾಸವಿದೆ. ಪಿಂಚಣಿ ಪಡೆಯುವ ಖಾಸಗಿ ವಲಯದ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ ಸಿಹಿಸುದ್ದಿ ನೀಡಿದೆ. ಅವರು ನೌಕರರ ಪಿಂಚಣಿ ಯೋಜನೆ, 1995ರ ಅಡಿಯಲ್ಲಿ  2021 ಡಿಸೆಂಬರ್’ನಲ್ಲಿ ಅಥವಾ ನಂತ್ರ … Continue reading ‘EPFO’ನಿಂದ ಪಿಂಚಣಿದಾರರಿಗೆ ಗುಡ್ ನ್ಯೂಸ್ ; ಯಾವುದೇ ಗಡುವಿಲ್ಲ, ಈಗ ಯಾವಾಗ ಬೇಕಾದ್ರು ‘ಲೈಫ್ ಸರ್ಟಿಫಿಕೇಟ್’ ಸಲ್ಲಿಸ್ಬೋದು