Paytm ಬಳಕೆದಾರರಿಗೆ ಗುಡ್ ನ್ಯೂಸ್! ‘UPI ID’ ಸುಲಭವಾಗಿ ಬದಲಾಯಿಸ್ಬೋದು!
ನವದೆಹಲಿ : ಪೇಟಿಎಂ ಕಳೆದ ಹಲವಾರು ದಿನಗಳಿಂದ ಸುದ್ದಿಯಲ್ಲಿದೆ. ದೇಶಾದ್ಯಂತ ಲಕ್ಷಾಂತರ ಜನರು ಆನ್ಲೈನ್ ಪಾವತಿಗಾಗಿ ಈ ಅಪ್ಲಿಕೇಶನ್ ಬಳಸುತ್ತಾರೆ. ಇತ್ತೀಚೆಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಅಂದರೆ ಆರ್ಬಿಐ ತನ್ನ ಪಾವತಿ ಬ್ಯಾಂಕ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಕೆಟ್ಟ ಸುದ್ದಿಯ ನಡುವೆ, ಪೇಟಿಎಂನಲ್ಲಿ ವಿಶೇಷ ವೈಶಿಷ್ಟ್ಯ ಪ್ರಾರಂಭವಾಗಿದೆ, ಇದು ಬಳಕೆದಾರರಿಗೆ ಸಾಕಷ್ಟು ಕೆಲಸವನ್ನ ಸುಲಭಗೊಳಿಸುತ್ತದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ಬಿಐ ಕ್ರಮ ಕೈಗೊಂಡಾಗಿನಿಂದ ಪೇಟಿಎಂ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದೆ. ಈ ಕಾರಣಕ್ಕಾಗಿ, ಕಂಪನಿಯು … Continue reading Paytm ಬಳಕೆದಾರರಿಗೆ ಗುಡ್ ನ್ಯೂಸ್! ‘UPI ID’ ಸುಲಭವಾಗಿ ಬದಲಾಯಿಸ್ಬೋದು!
Copy and paste this URL into your WordPress site to embed
Copy and paste this code into your site to embed