BREAKING: ರಾಜ್ಯ ಸರ್ಕಾರದಿಂದ CC, OC ಪಡೆಯದೇ ಮನೆ ಕಟ್ಟಿರುವ ಮಾಲೀಕರಿಗೆ ಗುಡ್ ನ್ಯೂಸ್: ಸರ್ಕಾರದಿಂದ ವಿದ್ಯುತ್, ನೀರು ಸಂಪರ್ಕ

ಬೆಂಗಳೂರು: ರಾಜ್ಯ ಸರ್ಕಾರದಿಂದ ಸಿಸಿ, ಓಸಿ ಪಡೆಯದೇ ಕಟ್ಟಿರುವಂತ ಮನೆಯ ಮಾಲೀಕರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಅದೇ 1200 ಅಡಿಯಲ್ಲಿ ಕಟ್ಟಿರುವ ಮನೆಗೆ ವಿದ್ಯುತ್, ನೀರು ಸರಬರಾಜು ಸಂಪರ್ಕ ನೀಡಲು ನಿರ್ಧರಿಸಿದೆ. ಹೌದು. ಸಿಸಿ, ಓಸಿ ಪಡೆಯದೇ ಮನೆಯನ್ನು ಕಟ್ಟಿರುವಂತ ಮಾಲೀಕರಿಗೆ ನೀರು, ವಿದ್ಯುತ್ ಸಂಪರ್ಕ ನೀಡಲು ನಿರ್ಧರಿಸಲಾಗಿದೆ. 1200 ಅಡಿಯಲ್ಲಿ ಕಟ್ಟಿರುವ ಮನೆಗಳಿಗೆ ಮಾತ್ರ ನೀಡಲು ನಿರ್ಧರಿಸಲಾಗಿದೆ ಎಂದಿದೆ. 30X40 ಸೈಟ್ ನಲ್ಲಿ ಕಟ್ಟಿರುವ ಮನೆಗಳಿಗೆ ಅನುಮತಿ ನೀಡುವ ಸಾಧ್ಯತೆ ಇದೆ. ಅಂತಿಮವಾಗಿ ಸಚಿವ ಸಂಪುಟ … Continue reading BREAKING: ರಾಜ್ಯ ಸರ್ಕಾರದಿಂದ CC, OC ಪಡೆಯದೇ ಮನೆ ಕಟ್ಟಿರುವ ಮಾಲೀಕರಿಗೆ ಗುಡ್ ನ್ಯೂಸ್: ಸರ್ಕಾರದಿಂದ ವಿದ್ಯುತ್, ನೀರು ಸಂಪರ್ಕ