ಹೊರಗುತ್ತಿಗೆ/ಗುತ್ತಿಗೆ ಸಿಬ್ಬಂದಿಗೆ ಗುಡ್‌ನ್ಯೂಸ್: 5ನೇ ಕಂತಿನ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು: 2023-24ನೇ ಸಾಲಿಗೆ ಜಿಲ್ಲಾ ಮತ್ತು ಬ್ಲ್ಯಾಕ್ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ/ಗುತ್ತಿಗೆ ಸಿಬ್ಬಂದಿ ಸಂಭಾವನೆಯನ್ನು ಭರಿಸಲು ಈ ಕೆಳಕಂಡ ವಿವರಗಳಂತೆ ಐದನೇ ಕಂತಿನ ಅನುದಾನವನ್ನು ಎಂ.ಎಂ.ಎಂ.ಇ.ಆರ್ (ಆಡಳಿತಾತ್ಮಕ ವೆಚ್ಚ) ಅಡಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಆದೇಶವನ್ನುಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ 2023-24ನೇ ಸಾಲಿನ ಐದನೇ ಕಂತಿನ ಅನುದಾನವನ್ನು ಜಿಲ್ಲಾ ಕಛೇರಿಗಳಲ್ಲಿ ಮತ್ತು ಬ್ಲಾಕ್ ಕಛೇರಿಗಳಲ್ಲಿ (ಬಿ.ಆರ್.ಸಿ ಕೇಂದ್ರಗಳಲ್ಲಿ ಇರುವ 03 ಹೊರಗುತ್ತಿಗೆ ಹುದ್ದೆಗಳನ್ನು ಹೊರತುಪಡಿಸಿ) ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ (ಕರ್ನಾಟಕ ಕನಿಷ್ಟ ವೇತನ ಕಾಯ್ದೆ … Continue reading ಹೊರಗುತ್ತಿಗೆ/ಗುತ್ತಿಗೆ ಸಿಬ್ಬಂದಿಗೆ ಗುಡ್‌ನ್ಯೂಸ್: 5ನೇ ಕಂತಿನ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ
Copy and paste this URL into your WordPress site to embed
Copy and paste this code into your site to embed