`ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ : ನಾಳೆಯಿಂದ ಬೆಳಿಗ್ಗೆ-ರಾತ್ರಿ 15 ನಿಮಿಷಕ್ಕೊಮ್ಮೆ ‘ರೈಲು ಸಂಚಾರ’

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲು ( Namma Metro Train ) ನಿಗಮದಿಂದ ಮೆಟ್ರೋ ರೈಲುಗಳ ಸಮಯದ ಮಿತಿಯನ್ನು ಕಡಿಮೆ ಮಾಡಲಾಗಿದೆ. ಇದೀಗ ಆಗಸ್ಟ್ 8, 2022ರಿಂದ ಬೆಳಿಗ್ಗೆ -ರಾತ್ರಿಯಂದು 15 ನಿಮಿಷಕ್ಕೊಂದು ಮೆಟ್ರೋ ರೈಲುಗಳ ಸಂಚಾರಿಸಲಿವೆ. ಈ ಮೂಲಕ ನಮ್ಮ ಮೆಟ್ರೋ ( Metro Train ) ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಮೆಕ್ಕಾದಲ್ಲಿ ಕ್ಲಾಕ್‌ ಟವರ್‌ಗೆ ಬಡಿದ ಮಿಂಚು… ಇಲ್ಲಿದೆ ಅದ್ಭುತ ವಿಡಿಯೋ! ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಆರ್ ಸಿಎಲ್ … Continue reading `ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ : ನಾಳೆಯಿಂದ ಬೆಳಿಗ್ಗೆ-ರಾತ್ರಿ 15 ನಿಮಿಷಕ್ಕೊಮ್ಮೆ ‘ರೈಲು ಸಂಚಾರ’