GOOD NEWS: ರಾಜ್ಯದ ನೀಟ್ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್: ದಾಖಲೆಯ 1,122 ಹೆಚ್ಚುವರಿ ಸರ್ಕಾರಿ ಮೆಡಿಕಲ್ ಸೀಟುಗಳು ಮಂಜೂರು!

ಬೆಂಗಳೂರು: ದೇಶಾದ್ಯಂತ ನೀಟ್ ಪರೀಕ್ಷೆಯ ಗೊಂದಲಗಳ ನಡುವೆಯೂ ವೈದ್ಯರಾಗಬೇಕೆಂಬ ಕನಸು ಹೊತ್ತಿರುವ ಕರ್ನಾಟಕದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ದೊಡ್ಡ ಯಶಸ್ಸು ಸಿಕ್ಕಿದ್ದು, ರಾಜ್ಯಕ್ಕೆ ಬರೋಬ್ಬರಿ 1,122 ಹೆಚ್ಚುವರಿ ಸರ್ಕಾರಿ ಮೆಡಿಕಲ್ ಸೀಟುಗಳು ಮಂಜೂರಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಪ್ರಕಟಿಸಿದ್ದಾರೆ. ದಾಖಲೆಯ ಮೈಲಿಗಲ್ಲು: ರಾಜ್ಯಕ್ಕೆ ಒಟ್ಟು 1,090 ಕೋಟಿ ರೂ. ಅನುದಾನ ಶನಿವಾರ ವಿಕಾಸಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ … Continue reading GOOD NEWS: ರಾಜ್ಯದ ನೀಟ್ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್: ದಾಖಲೆಯ 1,122 ಹೆಚ್ಚುವರಿ ಸರ್ಕಾರಿ ಮೆಡಿಕಲ್ ಸೀಟುಗಳು ಮಂಜೂರು!