ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರುಗಳಿಗೆ ಗೌರವಧನವನ್ನು ವಿತರಿಸೋದಕ್ಕೆ ಆದೇಶಿಸಲಾಗಿದೆ. ಇದಲ್ಲದೇ ಇನ್ಮುಂದೆ ರಾಷ್ಟ್ರ, ರಾಜ್ಯ ಪ್ರಶಸ್ತಿ ಪಡೆಯಲಿರುವಂತ ಸೇವಾ ನಿರತ ಶಿಕ್ಷಕರಿಗೆ ಉತ್ತೇಜನ ನಗದು ಪುರಸ್ಕಾರವನ್ನು ಹೆಚ್ಚಿಸಿಲಾಗಿದೆ. ಈ ಮೂಲಕ ಪ್ರಶಸ್ತಿ ಪುರಸ್ಕೃತ ನಿವೃತ್ತ, ಪ್ರಶಸ್ತಿ ಪಡೆಯಲಿರುವಂತ ಸೇವಾನಿರತ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರುಗಳಿಗೆ ಮಾತ್ರ ಕ್ರಮವಾಗಿ ರೂ.250 … Continue reading ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ, ಇನ್ಮುಂದೆ ಪಡೆಯುವವರಿಗೆ ಸಿಹಿ ಸುದ್ದಿ: ಗೌರವಧನ, ನಗದು ಪುರಸ್ಕರ ಹೆಚ್ಚಳ
Copy and paste this URL into your WordPress site to embed
Copy and paste this code into your site to embed