ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ: ನಾಗಸಂದ್ರ-ಮಾದಾವರ ಮಧ್ಯೆ ರೈಲು ಪರೀಕ್ಷಾ ಸಂಚಾರ ಆರಂಭ | Namma Metro

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ ಎನ್ನುವಂತೆ ನಾಗಸಂದ್ರದಿಂದ ಮಾದಾವರ ಮಧ್ಯ ಮೆಟ್ರೋ ರೈಲು ಪರೀಕ್ಷಾ ಸಂಚಾರ ಆರಂಭಗೊಂಡಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ – ಮಾದಾವರ ಮಧ್ಯೆ ಮೆಟ್ರೋ ರೈಲು ಪರೀಕ್ಷಾ ಸಂಚಾರ ಆರಂಭವಾಗಿದೆ. ಗಂಟೆಗೆ ಕನಿಷ್ಟ 5 ಕಿ.ಮೀ ನಿಂದ ಗರಿಷ್ಠ 35 ಕಿ.ಮೀ. ವೇಗದವರೆಗೆ ರೈಲು ಸಂಚರಿಸಿತು ಎಂದಿದೆ. ಪ್ರಾಥಮಿಕ ಹಂತದ ಪರೀಕ್ಷೆ ಆರಂಭವಾಗಿದೆ. ಸುಮಾರು 15 ದಿನ ಈ … Continue reading ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ: ನಾಗಸಂದ್ರ-ಮಾದಾವರ ಮಧ್ಯೆ ರೈಲು ಪರೀಕ್ಷಾ ಸಂಚಾರ ಆರಂಭ | Namma Metro