ರಾಜ್ಯ ಸರ್ಕಾರದಿಂದ `ಮುಜರಾಯಿ ದೇವಸ್ಥಾನಗಳ ನೌಕರ’ರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರವು ಮುಜರಾತಿ ದೇವಸ್ಥಾನಗಳ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮೂಲ ವೇತನದ ಶೇ. ಶೇ.17 ರಷ್ಟು ಮಧ್ಯಂತರ ಪರಿಹಾರ ನೀಡಲು ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಕೆಲವು ಪ್ರಮುಖ ದೇವಾಲಯಗಳ ನೌಕರರಿಗೆ ಕೆಲವರಿಗೆ 6ನೇ ವೇತನ ಶ್ರೇಣಿ ಮಂಜೂರಾಗಿದ್ದು ಕೆಲವು ನೌಕರರಿಗೆ ನಿಯಮ 8 (2)ರ ಅಡಿಯಲ್ಲಿ ವೇತನ ಶ್ರೇಣಿ ಮಂಜೂರಾಗಿದೆ. ಒಂದೇ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ ತಾರತಮ್ಯವಿದ್ದು ನಿಯಮ 8 (2) … Continue reading ರಾಜ್ಯ ಸರ್ಕಾರದಿಂದ `ಮುಜರಾಯಿ ದೇವಸ್ಥಾನಗಳ ನೌಕರ’ರಿಗೆ ಭರ್ಜರಿ ಗುಡ್ ನ್ಯೂಸ್