ವಾಹನ ಸವಾರರಿಗೆ ಗುಡ್ ನ್ಯೂಸ್ ; ಈಗ ಆರ್ ಸಿ, ಲೈಸೆನ್ಸ್ ಬೇಡ, ಇದೊಂದೇ ಸಾಕು.!

ಕೆಎನ್ಎನ್ಡಿಜಿಟಲ್ ಡೆಸ್ಕ್ : ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿತ್ತು. ಆದ್ರೆ, ಈಗ ಎಲ್ಲ ನಿಯಮಗಳು ಬದಲಾಗಿವೆ. ಚಾಲನಾ ಪರವಾನಿಗೆ ಇಲ್ಲದೆ ವಾಹನಗಳನ್ನ ಓಡಿಸುವುದು ಕಷ್ಟ. ಚಾಲಕನು ಪರವಾನಗಿ, ಆರ್ಸಿ, ಮಾಲಿನ್ಯ ಪ್ರಮಾಣ ಪತ್ರ, ವಿಮೆ ಮುಂತಾದ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರವಾನಿಗೆ ಇಲ್ಲದೇ ವಾಹನ ಚಲಾಯಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ. ಮೇಲಿನ ಯಾವುದೇ ದಾಖಲೆಗಳಿಲ್ಲದೆ ಸಂಚಾರ ಪೊಲೀಸರಿಗೆ ಸಿಕ್ಕಿಬಿದ್ದರೆ, 2 ಸಾವಿರದಿಂದ 5 ಸಾವಿರ … Continue reading ವಾಹನ ಸವಾರರಿಗೆ ಗುಡ್ ನ್ಯೂಸ್ ; ಈಗ ಆರ್ ಸಿ, ಲೈಸೆನ್ಸ್ ಬೇಡ, ಇದೊಂದೇ ಸಾಕು.!