Good News: ‘ವಾಹನ ಸವಾರ’ರಿಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ನೀವು ಎಷ್ಟು ಡ್ರೈವ್ ಮಾಡುವಿರೋ ಅಷ್ಟು ‘ಇನ್ಸೂರೆನ್ಸ್ ಪ್ರೀಮಿಯಂ ಪಾವತಿ’ ಸೌಲಭ್ಯ

ನವದೆಹಲಿ: ನೀವು ವಾಹನವನ್ನು ( Vehicle ) ಎಷ್ಟು ಡ್ರೈವ್ ಮಾಡುವಿರೋ ಅದರ ಅನುಸಾರ ಪ್ರೀಮಿಯಂ ಪಾವತಿಸುವಂತ ಹೊಸ ವಿಮೆ ಯೋಜನೆಯನ್ನು ( News Vehicle Insurance ) ಡಿಜಿಟ್ ಜನರಲ್ ಇನ್ಸೂರೆನ್ಸ್ ಕಂಪನಿಯು ( Insurance Company ) ಆರಂಭಿಸಿದೆ. ಇದು ಭಾರತದಲ್ಲಿಯೇ ಆರಂಭಗೊಂಡ ಮೊದಲ ವಿನೂತನ ಯೋಜನೆಯಾಗಿದೆ. ಈ ಮೂಲಕ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಜನತೆಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ಅಮುಲ್, ಮದರ್ ಡೈರಿ ಹಾಲಿನ ದರ 2 … Continue reading Good News: ‘ವಾಹನ ಸವಾರ’ರಿಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ನೀವು ಎಷ್ಟು ಡ್ರೈವ್ ಮಾಡುವಿರೋ ಅಷ್ಟು ‘ಇನ್ಸೂರೆನ್ಸ್ ಪ್ರೀಮಿಯಂ ಪಾವತಿ’ ಸೌಲಭ್ಯ