‘ಮೊಬೈಲ್ ಬಳಕೆದಾರ’ರಿಗೆ ಗುಡ್ ನ್ಯೂಸ್; ಈಗ ಕರೆ ಮಾಡಿದವರ ‘ಹೆಸರು’ ಪ್ರದರ್ಶನ

ನವದೆಹಲಿ : ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸಂಖ್ಯೆಯೂ ಸೇವ್ ಆಗದಿದ್ದರೆ ಮತ್ತು ಅಪರಿಚಿತ ಸಂಖ್ಯೆಯಿಂದ ನಿಮಗೆ ಕರೆ ಬಂದರೆ, ನಿಮ್ಮ ಮನಸ್ಸಿಗೆ ಬರುವ ಮೊದಲ ಪ್ರಶ್ನೆಯೆಂದರೆ ಕರೆ ಮಾಡುವವರು ಯಾರು ಎಂಬುದಾಗಿತ್ತು. ಆದರೇ ಇದಕ್ಕೆ ಗುಡ್ ಬಾಯ್ ಹೇಳಲಾಗಿದೆ. ಈಗ ಕರೆ ಮಾಡಿದವರ ಹೆಸರು ನಿಮ್ಮ ಮೊಬೈಲ್ ನಲ್ಲಿಯೇ ಪ್ರದರ್ಶನವಾಗಲಿದೆ. ಹೌದು. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ದೇಶಾದ್ಯಂತದ ಟೆಲಿಕಾಂ ಕಂಪನಿಗಳಿಗೆ ಕರೆ ಮಾಡುವ ಹೆಸರು ಪ್ರದರ್ಶಿಸುವುದನ್ನು ಜಾರಿಗೊಳಿಸಿದೆ. ಹೀಗಾಗಿ ಈಗ ಅಪರಿಚಿತ ವ್ಯಕ್ತಿಗಳು ನಿಮ್ಮ … Continue reading ‘ಮೊಬೈಲ್ ಬಳಕೆದಾರ’ರಿಗೆ ಗುಡ್ ನ್ಯೂಸ್; ಈಗ ಕರೆ ಮಾಡಿದವರ ‘ಹೆಸರು’ ಪ್ರದರ್ಶನ