ಮೊಬೈಲ್‌ ಗ್ರಾಹಕರಿಗೆ ಗುಡ್‌ ನ್ಯೂಸ್‌ : ಈಗ ಹೊಸ ʼಸಿಮ್‌ ಖರೀದಿʼ ಮತ್ತಷ್ಟು ಸುಲಭ..!

ನವದೆಹಲಿ : ಹೊಸ ಸಿಮ್‌ ಕಾರ್ಡ್‌ ಖರೀದಿ ಮತ್ತಷ್ಟು ಸುಲಭವಾಗಿದ್ದು, ಇನ್ಮುಂದೆ ಇದಕ್ಕಾಗಿ ಯಾವುದೇ ಫಾರ್ಮ್‌ ಭರ್ತಿ ಮಾಡಬೇಕಿಲ್ಲ. ಯಾಕಂದ್ರೆ, ಸಿಮ್‌ ಕಾರ್ಡ್‌ ಪಡೆಯುವ ಪ್ರಕ್ರಿಯೆಯನ್ನ ಡಿಜಿಟಲೀಕರಣ ಮಾಡಲಿದೆ. ಈ ಕುರಿತು ಕ್ಯಾಬಿನೆಟ್‌ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ಅಶ್ವಿನ್‌ ವೈಷ್ಣವ್‌ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವ್ರು, ಸಿಮ್‌ ಕಾರ್ಡ್‌ ದಾಖಲೆ, ಕೆವೈಸಿ ಎಲ್ಲವನ್ನೂ ಡಿಜಿಟಲೀಕರಣಗೊಳಿಸಲಾಗುತ್ತೆ. ಇನನು ಮೊಬೈಲ್‌ ನಂಬರ್‌, ಕೆವೈಸಿ ಪ್ರಕ್ರಿಯೆಯನ್ನ ಸರಳೀಕರಣ ಮಾಡಲಾಗುವುದು ಎಂದರು. ಇನ್ನು … Continue reading ಮೊಬೈಲ್‌ ಗ್ರಾಹಕರಿಗೆ ಗುಡ್‌ ನ್ಯೂಸ್‌ : ಈಗ ಹೊಸ ʼಸಿಮ್‌ ಖರೀದಿʼ ಮತ್ತಷ್ಟು ಸುಲಭ..!