BIGG NEWS: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ಇನ್ಮುಂದೆ METRO ನಿಲ್ದಾಣದಲ್ಲಿ ಸಿಗಲಿದೆ ಪ್ರಿಪೇಯ್ಡ್ ಆಟೋ ಸೇವೆ

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಮೆಟ್ರೋ ನಿಲ್ದಾಣದಿಂದ ಹೊರಗೆ ಬಂದ್ರೆ ಸಾಕಷ್ಟು ಆಟೋಗಳು ಕಾಣುತ್ತದೆ. ಆದರೆ ಕೆಲ ಹೇಳಿದ ರೂಟ್‌ ಗೆ ಬರೋಲ್ಲ. ಹೀಗೆ ಒಂದೆಲ್ಲ ಒಂದು ಸಮಸ್ಯೆ ಪ್ರಯಾಣಿಕರು ಎದುರಾಗಿದೆ. ಇದಕ್ಕೆ ಸಮಸ್ಯೆಗೆ ನಮ್ಮ ಮೆಟ್ರೋ ನಿರ್ಧಾರ ಮಾಡಿದ್ದಾರೆ. BIGG BREAKING NEWS: ಮಂತ್ರಾಲಯದಿಂದ ವಾಪಸ್‌ ಬರುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ; ವೃದ್ಧ ದಂಪತಿ ಸ್ಥಿತಿ ಗಂಭೀರ   ಹೀಗಾಗಿ ಮೆಟ್ರೋ ನಿಲ್ದಾಣದಲ್ಲೇ ಪ್ರಿಪೇಯ್ಡ್ ಆಟೋ ಸೇವೆ ಒದಗಿಸಲು ಮುಂದಾಗಿದೆ. ಟ್ರಾಫಿಕ್ … Continue reading BIGG NEWS: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ಇನ್ಮುಂದೆ METRO ನಿಲ್ದಾಣದಲ್ಲಿ ಸಿಗಲಿದೆ ಪ್ರಿಪೇಯ್ಡ್ ಆಟೋ ಸೇವೆ