‘ಮೆಟ್ರೋ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘ಮೆಜೆಸ್ಟಿಕ್-ವೈಟ್ ಫೀಲ್ಡ್’ ನಡುವೆ ‘3 ನಿಮಿಷ’ಕ್ಕೊಂದು ‘ಮೆಟ್ರೋ ಸಂಚಾರ’
ಬೆಂಗಳೂರು: ನಮ್ಮ ಮೆಟ್ರೋ ( Namma Metro ) ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಈವರೆಗೆ ಐದು ನಿಮಿಷಕ್ಕೆ ಒಂದು ಸಂಚರಿಸುತ್ತಿದ್ದಂತ ನಮ್ಮ ಮೆಟ್ರೋ ರೈಲುಗಳು, ಮೆಜೆಸ್ಟಿಕ್ ಹಾಗೂ ವೈಟ್ ಫೀಲ್ಡ್ ನಡುವೆ ಇನ್ಮುಂದೆ 3 ನಿಮಿಷಕ್ಕೆ ಒಂದರಂತೆ ಸಂಚರಿಸಲಿದ್ದಾವೆ. ಈ ಕುರಿತಂತೆ ಬಿಎಂಆರ್ ಸಿಎಲ್ ನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 25.02.2024 ರಿಂದ ಬೆಳಗಿನ ದಟ್ಟಣೆಯ ಸಮಯದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ -ಮೆಜೆಸ್ಟಿಕ್ ಮತ್ತು ಗರುಡಾಚಾರ್ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಹೆಚ್ಚುವರಿ ಮೆಟ್ರೋ ರೈಲು … Continue reading ‘ಮೆಟ್ರೋ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘ಮೆಜೆಸ್ಟಿಕ್-ವೈಟ್ ಫೀಲ್ಡ್’ ನಡುವೆ ‘3 ನಿಮಿಷ’ಕ್ಕೊಂದು ‘ಮೆಟ್ರೋ ಸಂಚಾರ’
Copy and paste this URL into your WordPress site to embed
Copy and paste this code into your site to embed