ರಾಜ್ಯದಲ್ಲಿ ‘ಮದುವೆ’ಯಾಗೋರಿಗೆ ಗುಡ್ ನ್ಯೂಸ್: ಇನ್ಮುಂದೆ ‘ಆನ್ ಲೈನ್’ನಲ್ಲೇ ಮಾಡ್ಬಹುದು ‘ವಿವಾಹ ನೋಂದಣಿ’
ಬೆಂಗಳೂರು: ರಾಜ್ಯದಲ್ಲಿ ಮದುವೆಯಾದಂತ ನವ ದಂಪತಿಗಳು ವಿವಾಹ ನೋಂದಣಿಗಾಗಿ ಸಬ್ ರಿಜಿಸ್ಟಾರ್ ಕಚೇರಿಗೆ ತೆರಳಬೇಕಾಗಿತ್ತು. ಆದ್ರೇ ಈ ಪ್ರಕ್ರಿಯೆಗೆ ಇನ್ಮುಂದೆ ಬ್ರೇಕ್ ಹಾಕಲಾಗುತ್ತಿದೆ. ಇನ್ನೂ ಏನಿದ್ದರೂ ಆನ್ ಲೈನ್ ಮೂಲಕವೇ ವಿವಾಹ ನೋಂದಣಿ ಮಾಡಬಹುದಾಗಿದೆ. ಈ ಸಂಬಂಧದ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಿಂದೂ ಮ್ಯಾರೇಜ್ ಆ್ಯಕ್ಟ್ ಕಾಯ್ದೆಗೆ ತಿದ್ದುಪಡಿ ತರೋದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ವಿವಾಹ ಸರಳೀಕರಣಕ್ಕೆ ಸರ್ಕಾರದ ಸಮ್ಮತಿ ನೀಡಲಾಗಿದೆ. ಹಿಂದೂ ವಿವಾಹ ನೊಂದಣಿ ಕಾಯ್ದೆ 2024 ಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ನೋಂದಣಿ ಹೇಗೆ.? … Continue reading ರಾಜ್ಯದಲ್ಲಿ ‘ಮದುವೆ’ಯಾಗೋರಿಗೆ ಗುಡ್ ನ್ಯೂಸ್: ಇನ್ಮುಂದೆ ‘ಆನ್ ಲೈನ್’ನಲ್ಲೇ ಮಾಡ್ಬಹುದು ‘ವಿವಾಹ ನೋಂದಣಿ’
Copy and paste this URL into your WordPress site to embed
Copy and paste this code into your site to embed