ʼLPG ಗ್ರಾಹಕʼರಿಗೆ ಸಿಹಿ ಸುದ್ದಿ: ಇನ್ಮುಂದೆ ಯಾವ ವಿತರಕರಿಂದ ಸಿಲಿಂಡರ್ ಭರ್ತಿ ಮಾಡಿಸಿಕೊಳ್ಳಬೇಕೊ ನಿಮ್ಗೆ ಬಿಟ್ಟದ್ದು

ನವದೆಹಲಿ: ಗ್ರಾಹಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ನಿರಂತರ ಪ್ರಯತ್ನಗಳನ್ನ ಮಾಡುತ್ತಿದೆ. ಈಗ ಎಲ್‌ಪಿಜಿ ಸಿಲಿಂಡರ್ ಭರ್ತಿ (ಎಲ್‌ಪಿಜಿ ರೀಫಿಲ್)ಗಾಗಿ ತಮ್ಮದೇ ಆದ ಅನಿಲ ವಿತರಕರನ್ನ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಚಂಡೀಗಢ, ಕೊಯಮತ್ತೂರು, ಗುರುಗ್ರಾಮ್, ಪುಣೆ ಮತ್ತು ರಾಂಚಿ ಗ್ರಾಹಕರಿಗೆ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಅದ್ರಂತೆ, ಈ ನಗರಗಳಲ್ಲಿ ಯೋಜನೆ ಯಶಸ್ವಿಯಾದ್ರೆ, ದೇಶದ ಇತರ ನಗರಗಳಲ್ಲಿಯೂ ಇದನ್ನ ಜಾರಿಗೆ ತರಲಾಗುವುದು ಎಂದು ಸ್ಪಷ್ಟಿಪಡಿಸಿದೆ. LPG … Continue reading ʼLPG ಗ್ರಾಹಕʼರಿಗೆ ಸಿಹಿ ಸುದ್ದಿ: ಇನ್ಮುಂದೆ ಯಾವ ವಿತರಕರಿಂದ ಸಿಲಿಂಡರ್ ಭರ್ತಿ ಮಾಡಿಸಿಕೊಳ್ಳಬೇಕೊ ನಿಮ್ಗೆ ಬಿಟ್ಟದ್ದು