‘ಲೈನ್ ಮೆನ್’ಗಳಿಗೆ ಗುಡ್ ನ್ಯೂಸ್: 15 ದಿನಗಳಲ್ಲಿ ಏಕಕಾಲಕ್ಕೆ ‘ವರ್ಗಾವಣೆ’ಗೆ ಅಧಿಸೂಚನೆ ಪ್ರಕಟ

ಬಳ್ಳಾರಿ: ರಾಜ್ಯದಲ್ಲಿ ಲೈನ್ ಮೆನ್ ಗಳನ್ನು ಏಕಕಾಲಕ್ಕೆ ವರ್ಗಾವಣೆಗಾಗಿ 15 ದಿನಗಳಲ್ಲೇ ಅಧಿಸೂಚನೆ ಹೊರಡಿಸಲಾಗುತ್ತದೆ ಅಂತ ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ. ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಲೈನ್ ಮೆನ್ ಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಇಲಾಖೆ ಅಧಿಕಾರಿಗಳೊಂದಿಗಿನ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ವರ್ಗಾವಣೆ ತಡೆಗಟ್ಟಲು ಏಕಕಾಲದಲ್ಲಿ ಲೈನ್ ಮೆನ್ ಗಳ ನೇಮಕ “ರಾಜ್ಯದಲ್ಲಿ 2000 ಲೈನ್ … Continue reading ‘ಲೈನ್ ಮೆನ್’ಗಳಿಗೆ ಗುಡ್ ನ್ಯೂಸ್: 15 ದಿನಗಳಲ್ಲಿ ಏಕಕಾಲಕ್ಕೆ ‘ವರ್ಗಾವಣೆ’ಗೆ ಅಧಿಸೂಚನೆ ಪ್ರಕಟ