BIGG NEWS: LIC ಪಾಲಿಸಿದಾರರಿಗೆ ಗುಡ್‌ ನ್ಯೂಸ್‌: ಲ್ಯಾಪ್ಸ್ ಆದ ಪಾಲಿಸಿಗಳ ನವೀಕರಣ..!; ಇಂದಿನಿಂದ ಅಭಿಯಾನ ಶುರು

ನವದೆಹಲಿ : ಎಲ್‌ ಐಸಿ ಪಾಲಿಸಿದಾರರಿಗೆ ಸಿಹಿ ಸುದ್ದಿಯೊಂದನ್ನ ನೀಡಿದೆ. ತಮ್ಮ ಲ್ಯಾಪ್ಸ್ ಆದ ಪಾಲಿಸಿಗಳನ್ನು ನವೀಕರಿಸಲು ವಿಶೇಷ ಅವಕಾಶವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದೆ. BIGG NEWS: ಡಿಕೆಶಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ; ಸೆಪ್ಟೆಂಬರ್ 27ಕ್ಕೆ ವಿಚಾರಣೆ ಮುಂದೂಡಿಕೆ   ಎಲ್‌ ಐಸಿ ಲ್ಯಾಪ್ಸ್ ಆದ ವೈಯಕ್ತಿಕ ಪಾಲಿಸಿಗಳ ನವೀಕರಣಕ್ಕಾಗಿ ವಿಶೇಷ ಅಭಿಯಾನವನ್ನು ನಡೆಸುತ್ತಿದೆ. ಈ ವಿಶೇಷ ಇಂದಿನಿಂದ (ಆಗಸ್ಟ್ 17) 2022ರ ಅಕ್ಟೋಬರ್ 21ರವರೆಗೆ ನಡೆಯುತ್ತದೆ. ಲ್ಯಾಪ್ಸ್ ಆಗಿರುವ ಪಾಲಿಸಿಗಳನ್ನು ವಿಳಂಬ ಶುಲ್ಕದ … Continue reading BIGG NEWS: LIC ಪಾಲಿಸಿದಾರರಿಗೆ ಗುಡ್‌ ನ್ಯೂಸ್‌: ಲ್ಯಾಪ್ಸ್ ಆದ ಪಾಲಿಸಿಗಳ ನವೀಕರಣ..!; ಇಂದಿನಿಂದ ಅಭಿಯಾನ ಶುರು