ರಾಜ್ಯದ ‘KSRTC ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ಫೆ.5ರಂದು 100 ಹೊಸ ವಿನ್ಯಾಸದ ‘ಸಾರಿಗೆ ಬಸ್’ ಲೋಕಾರ್ಪಣೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯು ಪ್ರಯಾಣಿಕರ ಸುರಕ್ಷತೆಯಿಂದ, ಅವರ ಆರಾಮದಾಯಕ ಪ್ರಯಾಣಕ್ಕೆ ಸದಾ ಕ್ರಮವಹಿಸಿದೆ. ಇಂತಹ ಕೆಎಸ್ಆರ್ ಟಿಸಿಯು, ಈಗ ಪ್ರಯಾಣಿಕರಿಗೆ 100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳನ್ನು ಫೆಬ್ರವರಿ.5ರಂದು ರಸ್ತೆಗೆ ಇಳಿಸುತ್ತಿದೆ. ಈ ಕುರಿತಂತೆ ನಿಗಮದಿಂದ ಪತ್ರಿಕಾ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 05-02-2024ರಂದು ವಿಧಾನಸೌಧದ ಮುಂಭಾಗದಲ್ಲಿ 100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳ ಲೋಕಾರ್ಪಣೆ ಕಾರ್ಯ ನಡೆಯಲಿದೆ ಎಂದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನವರಿ.5ರಂದು ಬೆಳಿಗ್ಗೆ 10.30ಕ್ಕೆ ಅಶ್ವಮೇಧ ಕ್ಲಾಸಿಕ್ ಬಸ್ … Continue reading ರಾಜ್ಯದ ‘KSRTC ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ಫೆ.5ರಂದು 100 ಹೊಸ ವಿನ್ಯಾಸದ ‘ಸಾರಿಗೆ ಬಸ್’ ಲೋಕಾರ್ಪಣೆ