‘KSRTCಯ ಪ್ರಯಾಣಿಕ’ರಿಗೆ ಗುಡ್ ನ್ಯೂಸ್ : KSRTCಯಿಂದ ‘ತಿರುಪತಿ ಟೂರ್ ಪ್ಯಾಕೇಜ್’ ಪುನರಾರಂಭ

ವರದಿ : ವಸಂತ ಬಿ ಈಶ್ವರಗೆರೆ ಬೆಂಗಳೂರು : ತಿರುಪತಿ ಪ್ರವಾಸಿಗರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿ ಸಿಯಿಂದ ಬೆಂಗಳೂರು-ತಿರುಪತಿ ಮಾರ್ಗದ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಮೂಲಕ ಸಾರಿಗೆ ಬಸ್ ನ ತಿರುಪತಿ ಪ್ರವಾಸಿಗರಿಗೆ ಕೆ ಎಸ್ ಆರ್ ಟಿ ಸಿ ಗುಡ್ ನ್ಯೂಸ್ ನೀಡಿದೆ. ‘SSLC ವಿದ್ಯಾರ್ಥಿ’ಗಳಿಗೆ ಭರ್ಜರಿ ಗುಡ್ ನ್ಯೂಸ್ : ಪರೀಕ್ಷೆಗೆ ತೆರಳಲು ‘KSRTC ಬಸ್’ಗಳಲ್ಲಿ ‘ಉಚಿತ ಸಂಚಾರ’ಕ್ಕೆ ಅವಕಾಶ ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವಂತ … Continue reading ‘KSRTCಯ ಪ್ರಯಾಣಿಕ’ರಿಗೆ ಗುಡ್ ನ್ಯೂಸ್ : KSRTCಯಿಂದ ‘ತಿರುಪತಿ ಟೂರ್ ಪ್ಯಾಕೇಜ್’ ಪುನರಾರಂಭ