Good news for KSRTC employees : ಸಾರಿಗೆ ನೌಕರರಿಗೆ `DA’ ಪಾವತಿಗೆ ಸೂಚನೆ

ಬೆಂಗಳೂರು : ಸಾರಿಗೆ ಇಲಾಖೆಯ ನೌಕರರಿಗೆ (Employee of Transport Department) ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನೌಕರರಿಗೆ ಜುಲೈ 1 ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಶೇ.21.50 ರಷ್ಟು ಹೆಚ್ಚಳ ಮಾಡಿ ಪಾವತಿಸುವಂತೆ ಎಲ್ಲ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. 7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ರಾಜ್ಯ ಸರ್ಕಾರವು ಜುಲೈ 27 ರಂದು ಶೇ.11.25 ರಿಂದ ಶೇ. 21.50 ರಷ್ಟು ಹೆಚ್ಚಳ ಮಾಡಿ … Continue reading Good news for KSRTC employees : ಸಾರಿಗೆ ನೌಕರರಿಗೆ `DA’ ಪಾವತಿಗೆ ಸೂಚನೆ