‘ಶಾಲಾ ಶಿಕ್ಷಕಿ’ಯರಿಗೆ ಗುಡ್ ನ್ಯೂಸ್ : ಜೂನ್.21ರವರೆಗೆ ‘ಮನೆಯಿಂದಲೇ ಕೆಲಸ’ಕ್ಕೆ ಸಚಿವ ಸುರೇಶ್ ಕುಮಾರ್ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಾಗಿರುವಂತ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಲಾಗಿದೆ. ಅನ್ ಲಾಕ್ ಜಿಲ್ಲೆಗಳಲ್ಲಿ ಇಂದಿನಿಂದ ಶಿಕ್ಷಕರು ಶಾಲಾ ಚಟುವಟಿಕೆಗೆಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿತ್ತು. ಆದ್ರೇ ಅನ್ ಲಾಕ್ ಆದ್ರು.. ಸಾರಿಗೆ ಸಂಚಾರ ಆರಂಭಗೊಳ್ಳದೇ ಶಿಕ್ಷಕರು ಕಷ್ಟ ಅನುಭವಿಸುವಂತಾಗಿದೆ. ಇದರಿಂದಾಗಿ ಮಹಿಳಾ ಶಿಕ್ಷಕರಿಯರಿಗೆ ಜೂನ್.21ರವರೆಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. BIG NEWS : ‘ಅಕ್ಟೋಬರ್’ನಲ್ಲಿ … Continue reading ‘ಶಾಲಾ ಶಿಕ್ಷಕಿ’ಯರಿಗೆ ಗುಡ್ ನ್ಯೂಸ್ : ಜೂನ್.21ರವರೆಗೆ ‘ಮನೆಯಿಂದಲೇ ಕೆಲಸ’ಕ್ಕೆ ಸಚಿವ ಸುರೇಶ್ ಕುಮಾರ್ ಸೂಚನೆ