Good News: ‘ಕುಂಭಮೇಳ’ಕ್ಕೆ ತೆರಳೋ ಕನ್ನಡಿಗರಿಗೆ ಗುಡ್ ನ್ಯೂಸ್: ‘ಪ್ರಯಾಗರಾಜ್’ನಲ್ಲಿ ‘ನಂದಿನಿ ಹಾಲಿನ ಚಹಾ’ ಲಭ್ಯ

ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಇಂದಿನಿಂದ ಕುಂಭಮೇಳ ಆರಂಭಗೊಂಡಿದೆ. ದೇಶ, ವಿದೇಶಗಳಿಂದ ಕೋಟ್ಯಂತರ ಜನರು ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ಕರ್ನಾಟಕದಿಂದಲೂ ಅನೇಕರು ತೆರಳಿದ್ದಾರೆ. ಇಂತಹವರಿಗೆ ಗುಡ್ ನ್ಯೂಸ್ ಎನ್ನುವಂತೆ ಮಹಾ ಕುಂಭಮೇಳದಲ್ಲಿ ನಂದಿನಿ ಹಾಲಿನ ( Nandini Milk ) ಟೀ ಕೂಡ ಲಭ್ಯವಾಗಲಿದೆ. ಹೌದು ಇದಕ್ಕಾಗಿ ಕೆಎಂಎಫ್ ಉತ್ತರ ಪ್ರದೇಶದ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಪ್ರಯಾಗರಾಜ್ ನ ಮಹಾ ಕುಂಭಮೇಳದಲ್ಲಿ ಚಹಾ ವಿತರಿಸಲು ಚಾಯ್ ಪಾಯಿಂಟ್ ತೆರೆಯುತ್ತಿದೆ. ಕುಂಭಮೇಳದಾಧ್ಯಂತ 10 ನಂದಿನಿ ಹಾಲಿನ ಚಾಯ್ … Continue reading Good News: ‘ಕುಂಭಮೇಳ’ಕ್ಕೆ ತೆರಳೋ ಕನ್ನಡಿಗರಿಗೆ ಗುಡ್ ನ್ಯೂಸ್: ‘ಪ್ರಯಾಗರಾಜ್’ನಲ್ಲಿ ‘ನಂದಿನಿ ಹಾಲಿನ ಚಹಾ’ ಲಭ್ಯ