ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ; ಪ್ರತಿಷ್ಠಿತ ‘TCS’ ಕಂಪನಿಯಿಂದ 10 ಸಾವಿರ ಫ್ರೆಶರ್’ಗಳ ನೇಮಕ
ನವದೆಹಲಿ : ಭಾರತವು ಅತಿ ಹೆಚ್ಚು ಯುವಕರನ್ನ ಹೊಂದಿದ್ದು, ಉದ್ಯೋಗವನ್ನ ಹುಡುಕಿಕೊಂಡು ವಿವಿಧ ನಗರಗಳಿಗೆ ಹೋಗುವ ಯುವ ಶಕ್ತಿ ಬೆಳೆಯುತ್ತಿದೆ. ಏತನ್ಮಧ್ಯೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ದೊಡ್ಡ ನೇಮಕಾತಿಯನ್ನ ಮಾಡಿದ್ದು, ಯುವಕರಿಗೆ ದೊಡ್ಡ ಅವಕಾಶವನ್ನ ನೀಡಿದೆ. ಟಿಸಿಎಸ್ ಸುಮಾರು 10,000 ಫ್ರೆಶರ್ಗಳಿಗೆ ಕೆಲಸ ಮಾಡಲು ಸುವರ್ಣಾವಕಾಶವನ್ನ ನೀಡಿದೆ. ವರದಿಯ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಬೇಡಿಕೆ ಸುಧಾರಿಸುವ ನಿರೀಕ್ಷೆಯಲ್ಲಿ ಐಟಿ ಕಂಪನಿ ತನ್ನ ನೇಮಕಾತಿಯನ್ನು ಹೆಚ್ಚಿಸಿದೆ. ನ್ಯಾಷನಲ್ ಕ್ವಾಲಿಫೈಯರ್ ಟೆಸ್ಟ್ (NQT) ಮೂಲಕ ಹೊಸ ನೇಮಕಾತಿಗಳನ್ನ ಪ್ರಾರಂಭಿಸಿದೆ … Continue reading ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ; ಪ್ರತಿಷ್ಠಿತ ‘TCS’ ಕಂಪನಿಯಿಂದ 10 ಸಾವಿರ ಫ್ರೆಶರ್’ಗಳ ನೇಮಕ
Copy and paste this URL into your WordPress site to embed
Copy and paste this code into your site to embed