JOB ALERT: ಉದ್ಯೋಗ ವಾರ್ತೆ ; 10,277 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಆಗಿದ್ರೆ ತಕ್ಷಣ ಅರ್ಜಿ ಸಲ್ಲಿಸಿ

ನವದೆಹಲಿ : ಸರ್ಕಾರಿ ಬ್ಯಾಂಕಿಂಗ್ ಉದ್ಯೋಗದ ಕನಸು ಕಾಣುತ್ತಿರುವ ಯುವಕರು 10 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ವಾಸ್ತವವಾಗಿ IBPS ಅಂದರೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ಕ್ಲರ್ಕ್ ನೇಮಕಾತಿ 2025ಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನ ಆಗಸ್ಟ್ 28, 2025ರವರೆಗೆ ವಿಸ್ತರಿಸಿತ್ತು. ಈ ಮೊದಲು ಈ ದಿನಾಂಕವನ್ನ ಆಗಸ್ಟ್ 21 ಎಂದು ನಿಗದಿಪಡಿಸಲಾಗಿತ್ತು, ಆದ್ರೆ ಈಗ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಹೆಚ್ಚುವರಿ ಸಮಯವನ್ನ ಪಡೆದಿದ್ದಾರೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹತ್ತಿರದಲ್ಲಿದ್ದರೂ, ಅರ್ಹ … Continue reading JOB ALERT: ಉದ್ಯೋಗ ವಾರ್ತೆ ; 10,277 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಆಗಿದ್ರೆ ತಕ್ಷಣ ಅರ್ಜಿ ಸಲ್ಲಿಸಿ