ಆಭರಣ ಪ್ರಿಯರಿಗೆ ಸಂತಸದ ಸುದ್ದಿ: ಮತ್ತೆ ಚಿನ್ನ, ಬೆಳ್ಳಿದರ ಇಳಿಕೆ | Gold Price Today

ಬೆಂಗಳೂರು: ಕಳೆದ ಮೂರು ದಿನಗಳಿಂದ ಸತತವಾಗಿ ಏರಿಕೆ ಕಂಡು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಚಿನ್ನದ ಬೆಲೆ ಓಟಕ್ಕೆ ಶುಕ್ರವಾರ ಬ್ರೇಕ್ ಬಿದ್ದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಇರಾನ್-ಇಸ್ರೇಲ್ ನಡುವಿನ ಯುದ್ಧದ ಆತಂಕ ತುಸು ತಗ್ಗಿರುವ ಹಿನ್ನೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ. ಇಂದಿನ ಚಿನ್ನದ ದರ ವಿವರ (10 ಗ್ರಾಂ): ಇಂದು ಪ್ರತಿ ಗ್ರಾಂ ಚಿನ್ನದ ಮೇಲೆ 125 ರೂ. ಇಳಿಕೆಯಾಗಿದ್ದು, ಪ್ರಮುಖ ನಗರಗಳಲ್ಲಿನ ದರ ಇಂತಿದೆ: … Continue reading ಆಭರಣ ಪ್ರಿಯರಿಗೆ ಸಂತಸದ ಸುದ್ದಿ: ಮತ್ತೆ ಚಿನ್ನ, ಬೆಳ್ಳಿದರ ಇಳಿಕೆ | Gold Price Today