ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಹಬ್ಬದ ಋತುವಿನಲ್ಲಿ ‘ಚಿನ್ನ, ಬೆಳ್ಳಿ ಬೆಲೆ’ಯಲ್ಲಿ ಭಾರೀ ಇಳಿಕೆ

ನವದೆಹಲಿ : ಹಬ್ಬದ ಋತುವು ಪ್ರಾರಂಭವಾಗುತ್ತಿದ್ದಂತೆ, ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ದೀಪಾವಳಿ-ಧಂತೇರಸ್ಗೆ ಮುಂಚಿತವಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕಡಿಮೆಯಾಗುತ್ತಿದ್ದು, ಇಂದು ಕೂಡ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಬದಲಾವಣೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 516 ರೂಪಾಯಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 378 ರೂಪಾಯಿ ಇಳಿಕೆ ಕಂಡು 76,586 ರೂಪಾಯಿ ಆಗಿದೆ. ಇನ್ನು 10 ಗ್ರಾಂಗೆ ಅಪರಂಜಿ ಚಿನ್ನ ಕೂಡ 100 ರೂಪಾಯಿ ಇಳಿಕೆಯಾಗಿದೆ. ಚಿನ್ನ ಮತ್ತು … Continue reading ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಹಬ್ಬದ ಋತುವಿನಲ್ಲಿ ‘ಚಿನ್ನ, ಬೆಳ್ಳಿ ಬೆಲೆ’ಯಲ್ಲಿ ಭಾರೀ ಇಳಿಕೆ