Gold Rate Today: ‘ಆಭರಣ ಪ್ರಿಯ’ರಿಗೆ ಗುಡ್ ನ್ಯೂಸ್: ‘ಚಿನ್ನದ ಬೆಲೆ’ಯಲ್ಲಿ ರೂ.1,400 ಇಳಿಕೆ

ನವದೆಹಲಿ: ಮಾರ್ಚ್.19ರ ಬುಧವಾರದಂದು 10 ಗ್ರಾಂ ಚಿನ್ನದ ಬೆಲೆ ರೂ.91,950ಕ್ಕೆ ತಲುಪಿತ್ತು. ಅದೇ ಬೆಲೆ ಮಾರ್ಚ್.24ರ ಇಂದು ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಕೊಂಚ ಇಳಿಕೆ ಕಂಡಿದೆ. ಆಭರಣದ ಬೆಲೆಯಲ್ಲಿ ರೂ.1,400 ಇಳಿಕೆ ಕಂಡಿದೆ. ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, ಸೋಮವಾರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 700 ರೂ.ಗಳಷ್ಟು ಇಳಿದು 90,550 ರೂ.ಗಳಿಗೆ ತಲುಪಿದೆ. ಈ ಅವಧಿಯಲ್ಲಿ ಬೆಳ್ಳಿಯ ಬೆಲೆ 200 ರೂ.ಗಳಷ್ಟು ಏರಿಕೆಯಾಗಿದ್ದು, ಇದರಿಂದಾಗಿ ಬೆಳ್ಳಿಯ ಬೆಲೆ ಕೆಜಿಗೆ … Continue reading Gold Rate Today: ‘ಆಭರಣ ಪ್ರಿಯ’ರಿಗೆ ಗುಡ್ ನ್ಯೂಸ್: ‘ಚಿನ್ನದ ಬೆಲೆ’ಯಲ್ಲಿ ರೂ.1,400 ಇಳಿಕೆ